Monday 30 December 2013
Thursday 12 December 2013
ಹಳೇ ಬೇರು ಹೊಸ ಚಿಗುರು
ಜೀವನದಲ್ಲಿಯು ಸಹ ಇದೆ ರೀತಿ ಎಸ್ಟೆ ಕಷ್ಟ ಬಂದ್ರು , ದುಃಖ ಇದ್ರೂ
ತಾಳ್ಮೆ , ಸಹನೆ ಬುದ್ದಿವಂತಿಕೆ ಇಂದ ಮೇಲೆ ಬರಬಹುದು
ಕಷ್ಟ ಮುಂದಿನ ಜೀವನದ ಅಡಿಪಾಯ ಮಾಡ್ಕೊಂಡು ಹೊಸ ಬದುಕನ್ನು ಬದುಕಬೇಕು ..
ಮರನ ನೋಡಿ ತುಂಬಾ ಕಷ್ಟ ಪಟ್ಟು ಹೆಮ್ಮರ ಆಗಿತ್ತು ...
ಅದನ್ನ ಕತ್ತರ್ಸವರೆ ಆದರು ಅದು ಹೊಸದಾಗಿ ಚಿಗುರೈತೆ
ಹೊಸ ವರ್ಷ ನಿಮ್ಮ ಬಾಳಿನಲ್ಲೂ ತರಲಿ ಹರುಷ
ಹೊಸ ವರ್ಷದ ಶುಭಾಶಯಗಳು 2014
Monday 9 December 2013
♥ ನಿನ್ನ ಪರಿಚಯ ♥
ಕುಡಿ ನೋಟವೇ ಮನಮೋಹಕ | ||
ಒಡನಾಟವೇ ಬಲು ರೋಚಕ | ||
ಹುಡುಕಾಟವೇ ರೋಮಾಂಚಕ ಆ ಆ ..... | ||
ನೀ ಬಂದು ಹೋದ ಜಾಗ ಉಸಿರಾಡಿದೆ ಉಸಿರಾಡಿದೆ | ||
ಬೆರಳೆಲ್ಲ ಓಲೆ ಗೀಚಿ ಮಸಿಯಾಗಿದೆ ಮಸಿಯಾಗಿದೆ | ||
ಕನಸೊಂದು ಕುಲುಕುತ ಕೈಯ | ||
ತುಸು ದೂರ ಚಲಿಸಿದೆ ಎಲ್ಲೋ | ||
ಮನವೀಗ ಮರೆಯುತ ಮೈಯ | ||
ಗುರುತನ್ನೇ ಅರಸಿದೆ ಎಲ್ಲೋ | ||
ನಿನ್ನ ಕಂಡಾಗಲೇ ಜೀವ ಮೂಕ | ||
ಅನುರಾಗಕ್ಕೀಗ ಮಾತೆ ಮಿತಿಯಾಗಿದೆ ಮಿತಿಯಾಗಿದೆ | ||
ಜೊತೆಯಾದ ಮೇಲೆ ಪ್ರೀತಿ ಅತಿಯಾಗಿದೆ ಅತಿಯಾಗಿದೆ | ||
ಮರೆಮಾಚಿ ಕರೆಯಲು ನೀನು | ||
ಮನಸಾರೆ ಪರವಶ ನಾನು | ||
ನೆನಪಾಗಿ ಸುಳಿಯಲು ನೀನು | ||
ನವಿರಾದ ಪರಿಮಳವೇನು | ||
ನೀನೆ ಈ ಜೀವದ ಭಾವಲೋಕ | ||
ಕುಡಿನೋಟವೇ ..... | ||
Thursday 21 November 2013
Subscribe to:
Posts (Atom)