Monday 30 December 2013

ನಿಮಗೂ ಮತ್ತು ನಿಮ್ಮ ಕುಟುಂಬ ವರ್ಗದವರಿಗೂ 

ಹೊಸ ವರ್ಷದ ಹಾರ್ದಿಕ ಶುಭಾಶಯಗಳು

Wish You a Happy New Year 2014



Thursday 12 December 2013



ಹಳೇ ಬೇರು ಹೊಸ ಚಿಗುರು 

ಜೀವನದಲ್ಲಿಯು  ಸಹ ಇದೆ ರೀತಿ  ಎಸ್ಟೆ ಕಷ್ಟ  ಬಂದ್ರು , ದುಃಖ  ಇದ್ರೂ
ತಾಳ್ಮೆ , ಸಹನೆ ಬುದ್ದಿವಂತಿಕೆ ಇಂದ ಮೇಲೆ ಬರಬಹುದು
ಕಷ್ಟ  ಮುಂದಿನ ಜೀವನದ ಅಡಿಪಾಯ ಮಾಡ್ಕೊಂಡು ಹೊಸ ಬದುಕನ್ನು ಬದುಕಬೇಕು ..
ಮರನ ನೋಡಿ ತುಂಬಾ ಕಷ್ಟ ಪಟ್ಟು  ಹೆಮ್ಮರ ಆಗಿತ್ತು ...
ಅದನ್ನ  ಕತ್ತರ್ಸವರೆ   ಆದರು ಅದು ಹೊಸದಾಗಿ ಚಿಗುರೈತೆ
ಹೊಸ ವರ್ಷ ನಿಮ್ಮ ಬಾಳಿನಲ್ಲೂ ತರಲಿ ಹರುಷ

ಹೊಸ ವರ್ಷದ ಶುಭಾಶಯಗಳು 2014

Monday 9 December 2013





ನಿನ್ನ ಪರಿಚಯ



ಕುಡಿ ನೋಟವೇ ಮನಮೋಹ  
ಒಡನಾಟವೇ ಬಲು ರೋಚಕ  
ಹುಡುಕಾಟವೇ ರೋಮಾಂಚಕ ಆ ಆ .....
     
ನೀ ಬಂದು ಹೋದ ಜಾಗ ಉಸಿರಾಡಿದೆ ಉಸಿರಾಡಿದೆ
ಬೆರಳೆಲ್ಲ ಓಲೆ ಗೀಚಿ ಮಸಿಯಾಗಿದೆ ಮಸಿಯಾಗಿದೆ
ಕನಸೊಂದು ಕುಲುಕುತ ಕೈಯ
ತುಸು ದೂರ ಚಲಿಸಿದೆ ಎಲ್ಲೋ
ಮನವೀಗ ಮರೆಯುತ ಮೈಯ
ಗುರುತನ್ನೇ ಅರಸಿದೆ ಎಲ್ಲೋ
ನಿನ್ನ ಕಂಡಾಗಲೇ ಜೀವ ಮೂಕ



ಅನುರಾಗಕ್ಕೀಗ ಮಾತೆ ಮಿತಿಯಾಗಿದೆ ಮಿತಿಯಾಗಿದೆ
ಜೊತೆಯಾದ ಮೇಲೆ ಪ್ರೀತಿ ಅತಿಯಾಗಿದೆ ಅತಿಯಾಗಿದೆ
ಮರೆಮಾಚಿ ಕರೆಯಲು ನೀನು
ಮನಸಾರೆ ಪರವಶ ನಾನು
ನೆನಪಾಗಿ ಸುಳಿಯಲು ನೀನು
ನವಿರಾದ ಪರಿಮಳವೇನು
ನೀನೆ ಈ ಜೀವದ ಭಾವಲೋಕ



ಕುಡಿನೋಟವೇ .....