Friday 29 November 2013

ಇದಕ್ಕಿದ್ದಂತೆ  ಅವನ್ನ ನೋಡ್ ಬೇಕು ಅನ್ಸುತ್ತೆ
ಮಾತಾಡಬೇಕು ಅನ್ಸುತ್ತೆ
ಜೊತೆ ಜೊತೆ ಕೈ ಕೈ ಹಿಡ್ದು ಓಡಾಡ್ದ್ ಬೇಕು
ಜೋರಾಗಿ ಬರ್ತಿರೋ ಮಳೆಲಿ ಇಬ್ರು ಚೆನ್ನಾಗಿ ನೆನಿಬೇಕು
ಸುಮ್ನೆ ಅವನ ತೋಳಲ್ಲಿ ಏನು ಮಾತಾಡ್ದೆ  ಮಲ್ಗಬೇಕು
ಕೆಲವೊಮ್ಮೆ  ಜೋರಾಗಿ ಅಳ್ಬೇಕು ...
ಅಯ್ಯೋ ಇನ್ನು ಏನೇನೋ ಕಲ್ಪನೆ ಆಲೋಚನೆ

Feel the Feeling of Beauty

Tuesday 26 November 2013


ನನ್ನ ಬಾಲ್ಯದ ನೆನಪಿನ ನವಿರು ನವಿಲು ಗರಿಯ ಸವಿ ನೆನಪು ...
ನನ್ನ ಬಾಲ್ಯದ ನೆನಪಿನ ನವಿರು ನವಿಲು ಗರಿಯ  ಮರಿ
ಇನ್ನು ಹಸಿರಾಗೇ ಇದೆ  ಆ ಮುಗ್ದತೆ  ..



Thursday 21 November 2013

ಪ್ರೀತಿ ಕುರುಡು

ಹೂವೇ

ಹೂವೇ ಹೂವೇ ಹೂವೇ ಹೂವೇ
ಹೂವೇ ಹೂವೇ ಹೂವೇ ಹೂವೇ
ಹೂವೇ
ನಿನ್ನೀ ನಗುವಿಗೇ ಕಾರಣವೇನೇ
ಸೂರ್ಯನ ನಿಯಮಾನೇ..
ಓಹೋ...ಚಂದ್ರನ ನೆನಪೇನೇ.